ಆಸಕ್ತ ರೈತ ಬಾಂಧವರು ತಮ್ಮ ಮೊಬೈಲ್ ಗೆ ಕೃಷಿ/ವಿಮಾ ಯೋಜನೆ/ಹವಾಮಾನ ಹಾಗೂ ಕೃಷಿಗೆ ಸಂಬಂಧಿಸಿದ ಸಂದೇಶಗಳನ್ನು ಪಡೆಯಲು ಕೇಂದ್ರದಲ್ಲಿ ತಮ್ಮ ಮೊಬೈಲ್ ಸಂಖ್ಯೆ, ಗ್ರಾಮ, ಪ್ರಮುಖ ಬೆಳೆಗಳನ್ನು ನೊಂದಾಯಿಸಿ.